Kochel number ಕಖಲ್‍ ನಂಬರ್‍
ನಾಮವಾಚಕ

(ಸಂಗೀತ) ಕಖಲ್‍ ಸಂಖ್ಯೆ; ಕಖಲ್‍ ಮತ್ತು ಅವನ ಅನುಯಾಯಿಗಳು ತಯಾರಿಸಿದ ಮೋಸಾರ್ಟ್‍ನ ಸಮಗ್ರ ಸಂಗೀತಕೃತಿಗಳ ಪಟ್ಟಿಯಲ್ಲಿ ಪ್ರತಿಯೊಂದು ಕೃತಿಗೂ ಕೊಟ್ಟಿರುವ ಸಂಖ್ಯೆ.